ಕನ್ನಡ ವಿಕಿಸೋರ್ಸ್‍ಗೆ ಸುಸ್ವಾಗತ
ವಿಕಿಸೋರ್ಸ್, ಎಲ್ಲರೂ ಸಂಪಾದಿಸಬಲ್ಲ ಉಚಿತ ಗ್ರಂಥಾಲಯ. ಕನ್ನಡ-ವಿಕಿಸೋರ್ಸ್‍ನಲ್ಲಿ ಈಗ ೮೬,೬೯೬ ಲೇಖನಗಳು ಇವೆ!
  ಆಯ್ದ ಪುಟ
  • ಸಾಹಿತ್ಯ: ಪುರಂದರದಾಸರು


ಗಜವದನ ಬೇಡುವೆ |೨|
ಗಜವದನ ಬೇಡುವೆ ಗೌರಿ ತನಯ |೩|
ತ್ರಿಜಗ ವಂದಿತನೆ ಸುರ ನರ ಪೊರೆವನೆ
ಗಜವದನ ಬೇಡುವೆ!

ಪಾಶಾಂಕುಶದರ ಪರಮ ಪವಿತ್ರ |೨|
ಮೂಷಕ ವಾಹನ ಮುನಿ ಜನ ಪ್ರೇಮ |೩|
ಗಜವದನ ಬೇಡುವೆ ಗೌರಿ ತನಯ
ತ್ರಿಜಗ ವಂದಿತನೆ ಸುರ ನರ ಪೊರೆವನೆ
ಗಜವದನ ಬೇಡುವೆ!

(ಮುಂದೆ ಓದಿ...)
modifier
  ಲೇಖಕರು

ನಿರಂಜನ (೧೯೨೪-೧೯೯೨) ಎಂಬ ಕಾವ್ಯನಾಮದಿಂದ ಹೆಸರಾದ ಕುಳಕುಂದ ಶಿವರಾಯ, ಸ್ವಾತಂತ್ರ್ಯ ಹೋರಾಟಗಾರ, ಖ್ಯಾತ ಬರಹಗಾರ ಮತ್ತು ಕಥೆಗಾರ್ತಿ ಡಾ. ಅನುಪಮಾ ನಿರಂಜನರ ಪತಿ. ಇವರು ೨೦ನೇ ಶತಮಾನದ ಪ್ರಮುಖ ಲೇಖಕ ಮತ್ತು ಪ್ರಗತಿಪರ ಚಳವಳಿಯ ಮುಂದಾಳು. ಗಾಂಧೀಜಿ, ಕಾರ್ಲ್ ಮಾರ್ಕ್ಸ್, ವ್ಲಾಡಿಮಿರ್ ಲೆನಿನ್ ರ ವಿಚಾರಧಾರೆಗಳಿಂದ ಪ್ರಭಾವಿತರಾದವರು. ಶ್ರ್ರೀಯುತರು ಸುಮಾರು ಐದು ದಶಕಗಳ ಕಾಲ ಸಮೃದ್ಧವಾದ ಸಾಹಿತ್ಯ ಕೃಷಿಯಲ್ಲಿ ತೊಡಗಿದ್ದರು. ಇವರ ಬರವಣಿಗೆ ಕೃತಿ, ಕಾದಂಬರಿ, ಸಣ್ಣ ಕಥೆಗಳು, ನಾಟಕಗಳು, ಜೀವನ ಕಥನಗಳು, ರಾಜಕೀಯ ವ್ಯಾಖ್ಯಾನಗಳು ಮತ್ತು ಭಾಷಾಂತರಗಳನ್ನು ಒಳಗೊಂಡಿವೆ. ಅವರು ಕನ್ನಡ ವಾರ್ತಾಪತ್ರಿಕೆ ಮತ್ತು ನಿಯತಕಾಲಿಕಗಳಲ್ಲಿ ನಿಯತ ಅಂಕಣಕಾರರಾಗಿದ್ದರು. ಅವರ ಸಾಧನೆಯಲ್ಲಿ ಯುವಕರಿಗಾಗಿ ೭ ಸಂಪುಟಗಳ ಜ್ಞಾನ ಗಂಗೋತ್ರಿ ಮತ್ತು ೨೫ ಸಂಪುಟಗಳ ಪ್ರಪಂಚದ ಮಹತ್ತರವಾದ ಕಥೆಗಳ ಸಂಕಲನಗಳು ಸೇರಿವೆ.



modifier
  ಪ್ರಮಾಣೀಕರಣ ಬಾಕಿ ಇರುವ ಪುಸ್ತಕಗಳು

ಈ ತಿಂಗಳ ಪುರಾವೆ ಮಾಡಿದ ಲೇಖನ

ಶ್ರೀರಾಮಕೃಷ್ಣ ಪರಮಹಂಸರ ಚರಿತ್ರೆ  (೧೯೧೯)
ಟಿ.ಎಸ್. ವೆಂಕಣ್ಣಯ್ಯ.

ಕಳೆದ ತಿಂಗಳು ಮುಗಿಸಿದ್ದು: ಕರ್ನಾಟಕ ಗತವೈಭವ
ಮುಂದಿನ ನಿಗದಿತ ಸಹಭಾಗಿತ್ವ ಡಿಸೆಂಬರ್ ನಲ್ಲಿ ನಡೆಯಲಿದೆ.

modifier
  ವಿಕಿಸೋರ್ಸ್ ನಲ್ಲಿ ಸಕ್ರಿಯವಾಗಿರುವ ಯೋಜನೆಗಳು
  1. ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ
  2. ಜೈಮಿನಿ ಭಾರತ
  3. ಪಂಪಭಾರತ



modifier
  ಪರಿವಿಡಿ ಅಂಕಿಅಂಶ
    • ಖಾಲಿ ಪುಟ = ೮೮೨
    • ಸಮಸ್ಯಾಪೂರ್ಣ ಪುಟ = ೮೮
    • ಪರಿಶೀಲಿಸಲಾಗಿಲ್ಲದ ಪುಟ = ೫೩,೬೧೯
    • ಪರಿಶೀಲಿಸಲಾಗಿರುವ ಪುಟ = ೨,೪೩೨
    • ಪ್ರಕಟಿಸಲಾಗಿರುವ ಪುಟ = ೪,೧೦೫

modifier
  ಪುಸ್ತಕಗಳು
ಕನ್ನಡ ವಿಕಿಸೋರ್ಸ್‌ನಲ್ಲಿ ಲಭ್ಯವಿರುವ ಪುಸ್ತಕಗಳ ಪಟ್ಟಿ ಈ ಕೆಳಗಿನಂತಿದೆ
  • ನಾವೂ ಮನುಷ್ಯರು!
  • ವಿಮೋಚನೆ
  • ದೂರದ ನಕ್ಷತ್ರ
  • ಮಹಾಕ್ಷತ್ರಿಯ ‎
  • ದಾಸ ಸಾಹಿತ್ಯ
  • ವಚನ ಸಾಹಿತ್ಯ
modifier
  ವಿಕಿ ವರ್ಗಗಳು
೦-೯ ಅಂ ಅಃ
ವರ್ಗಗಳು
modifier
  ಇತರ ಯೋಜನೆಗಳು
ವಿಕಿಸೋರ್ಸ್ ವಿಕಿಮೀಡಿಯ ಫೌಂಡೇಶನ್ ನಿಂದ ಆಯೋಜಿಸಲ್ಪಡುತ್ತದೆ, ಇದು ಲಾಭರಹಿತ ಸಂಘಟನೆಯಾಗಿದ್ದು, ಇದು ಇತರ ಮುಕ್ತ-ವಿಷಯ ಯೋಜನೆಗಳನ್ನು ಸಹ ಆಯೋಜಿಸುತ್ತದೆ:
ವಿಕಿಮೀಡಿಯ ಕಾಮನ್ಸ್ ವಿಕಿ ಬುಕ್ಸ್ ವಿಕಿಡಾಟ ವಿಕಿ ನ್ಯೂಸ್ ವಿಕಿಪೀಡಿಯ ವಿಕಿ ಕೋಟ್ ವಿಕಿ ಸ್ಪೀಷೀಸ್ ವಿಕಿವರ್ಸಿಟಿ ವಿಕಿವಯಾಜ್ ವಿಕ್ಷನರಿ ಮೆಟಾ-ವಿಕಿ
modifier
This article is issued from Wikisource. The text is licensed under Creative Commons - Attribution - Sharealike. Additional terms may apply for the media files.